Home
Clik Here KARNATAKA GUARANTEE OF SERVICES TO CITIZENS ACT - 2011 
CLICK HERE TO VIEW ULB ELECTION RESULTS 2013 OF HOLENARASIPURA TMC
Click Here to View the 4(1) b of RTI ACT 2005
Town Municipal Council Holenarasipura, Office is shifted to New Building on 06/03/2009.
Holenarasipura Is an important Agro-based town in Hassan District.The river Hemavathy flows by the side of town, and irrigation facilities are quite adequate.Because of this, Holenarasipura is land locked and interspersed with dry and wet lands. Lately it is acquiring importance as a trading centre and also as a condusive to Agro-based Industries. Due to the irrigation facilities from Hemavathy extended to other parts, Holenarasipura attracts attention as a rehabilitation centre.
The Name Holenarasipura has gone into annals of the Indian history for giving the first Prime Minister to the Country from Karnataka that too from rural background. Holenarasipura town is located on State Highway No.57. The Hassan and Mysore Broad guage Railway line traverses on the eastern fringe of the town. Holenarasipura has developed southwards along a bend of the river Hemavathy. The town has developed in three distinct urban patterns.
The fort area with temple of the presiding deity in the centre and North of the fort has developed in between the river and the railway tract. The river Sriramadevara Canal and irrigated lands inhabit development in all directions except the southeast due to these natural barriers, later planned develpoments have come towards the southeast on either side of the State Highway and along the railway track on the gradually rising ground. The natural axis of growth is towards the southeast.
The Present population of Holenarasipura Town is about 30,080.
ಬೀದಿದೀಪಗಳ ನಿರ್ವಹಣೆ:
ಪುರಸಭೆಯ ಬೀದಿ ದೀಪಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲಾಗಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08175- 273300
ಘನತ್ಯಾಜ್ಯ ವಸ್ತು ನಿರ್ವಹಣೆ:
ಪುರಸಭೆಯ 23 ರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನುಹೊರ ಗುತ್ತಿಗೆ ನೀಡಲಾಗಿದೆ. ಇದರಲ್ಲಿ ಬೀದಿಗುಡಿಸುವುದು ಮತ್ತು ಕಸ ಸಾಗಾಣಿಕೆ ಸೇರಿಕೊಂಡಿರುತ್ತದೆ. ಸಾರ್ವಜನಿಕರು ಮನೆ ಮನೆಯ ಕಸ ಸಂಗ್ರಹಣೆಯ ಕೆಲಸವನ್ನು ಪ್ರೋತ್ಸಾಹಿಸಿ ನಗರ ನ್ಯೆರ್ಮಲ್ಯವನ್ನು ಕಾಪಾಡಲು ಸಹಕರಿಸುವುದು.ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು, ದೂರವಾಣಿ ಸಂಖ್ಯೆ- 08175- 273300
ಗಣಕೀಕರಣ ಯೋಜನೆಗಳು:
ಸ್ಥಳೀಯ ಸಂಸ್ಥೆಯ ವೆಬ್ ಸೈಟ್: ಪುರಸಭೆಯ ಅಧಿಕೃತ ಅಂತರ್ಜಾಲ ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.ಅಧಿಕೃತ ವೆಬ್ ಸೈಟ್ : http://www.holenarasipurtown.gov.in/ ![]()
ಜನನ-ಮರಣ (Birth and Death Online Application): ದಿನಾಂಕ:08-04-2008 ರಂದು ಆನ್ ಲೈನ್ ಗೊಂಡಿದ್ದು. 1975ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ,ಸಾರ್ವಜನಿಕರು ಪುರಸಭೆಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸ ಬಹುದು.ಜನನ-ಮರಣ ದಾಖಲೆ: SearchBirth/Death/StillBirth Records
ಸಾರ್ವಜನಿಕ ದೂರು ನಿವಾರಣಾ ಕೇಂದ್ರ (Public Grievance Redressal System): ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 24ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ.ಸಾರ್ವಜನಿಕರು ಪತ್ರ,ದೂರವಾಣಿ,ಆನ್ ಲೈನ್ ಆಪ್ಲೀಕೇಷನ್ ಮೂಲಕ ದೂರುಗಳನ್ನು ಸಲ್ಲಿಸಬಹುದು.ದಾಖಲಾದ ದೂರುಗಳನ್ನು ಸಂಬಂದ ಪಟ್ಟ ವಿಭಾಗದ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ದೂರು ನಿವಾರಣೆಗಾಗಿ ಕಳುಹಿಸಲ್ಪಡುತ್ತದೆ.ಸಂಬಂದ ಪಟ್ಟ ವಿಭಾಗದ ಅಧಿಕಾರಿಗಳು/ಸಿಬ್ಬಂದಿಗಳು ದೂರಿನ ಬಗ್ಗೆ ಕೈಗೊಂಡ ಮಾಹಿತಿಯನ್ನು ಆನ್ ಲೈನ್ ಅಪ್ಲೀಕೇಷನ್ ನಲ್ಲಿ ದಾಖಲುಮಾಡಲಾಗುತ್ತದೆ.ಸಹಾಯವಾಣಿ: 08175-273300 ದೂರುಗಳ: ComplaintsRegister
ಆಸ್ತಿ ತೆರಿಗೆ ಯೋಜನೆ: ಈ ಯೋಜನೆ ಪ್ರಗತಿಯಲ್ಲಿದ್ದು ಈಗಾಗಲೇ 23 ವಾರ್ಡುಗಳ ಸರ್ವೆ ಕಾರ್ಯವನ್ನು ಮುಗಿಸಿ, ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು
ಅಧಿಕೃತ ವೆಬ್ ಸೈಟ್ : http://www.holenarasipurtown.gov.in// ![]()
ಈ-ಮೇಲ್ : itstaff_ulb_holenarsipur@yahoo.co.in
ಕಛೇರಿ ದೂರವಾಣಿ : 08175-273229 ಫ್ಯಾಕ್ಸ್ : 08175-273229 ಸಹಾಯವಾಣಿ : 08175-273300
COMPUTERIZATION: We are very happy to intimate the citizens of Holenarasipura Town that we have computerizes the Birth and Death certificates from 1975 to till date under state Government KMRP computerization scheme, from now onwards citizens are requested to visit the office for registration and getting of Birth and Death certificates by paying service fee. Citizens are requested to make use of this facility.
Home Page Maintained by Hemanth Kumar.H.C(Junior Programmer)

